ಒಂದು ಲೋಟ ಬಿಸಿ ನೀರಿನ ಜೊತೆಗೆ ಬಾಳೆಹಣ್ಣು ತಿಂದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಬೆಳಗ್ಗೆ ತಣ್ಣೀರು ಕುಡಿಯುವ ಬದಲು ಬಿಸಿ ನೀರು ಕುಡಿಯುವುದರಿಂದ ನೀರು ಮತ್ತಷ್ಟು ಕುಡಿಯಬೇಕೆನಿಸುವುದು. ತಣ್ಣೀರು ಆದರೆ ಅರ್ಧ ಲೋಟ ಕುಡಿದಾಗ ಸಾಕು ಅನಿಸುವುದು. ತೂಕ ಇಳಿಕೆಗೆ ಬಿಸಿ ನೀರು ಕುಡಿಯುವುದು ಒಳ್ಳೆಯದು.
Do you skip breakfast by giving excuse that don't have time or I am on diet, then you must have banana with glass of warm water.